Verdict Supreme Court of India · 16 May 2025 Read the ruling →

Karnataka Minister R.V. Deshpande’s Letter to Sri Madhu Pandit Dasa on the Nikkei Asia Prize (23 May 2016)

Signed letter in Kannada from Karnataka Minister R.V. Deshpande congratulating Sri Madhu Pandit Dasa on Akshaya Patra receiving Japan’s Nikkei Asia Prize, with the original, a full Kannada transcription and an English translation.

From
Sri R.V. Deshpande, Minister for Large and Medium Industries and Tourism, Government of Karnataka
To
Sri Madhu Pandit Das, Head, ISKCON, Rajajinagar, Bengaluru
Date
Document
Signed letter in Kannada on the letterhead of the Minister for Large and Medium Industries and Tourism, Vidhana Soudha, Bengaluru. The English translation is ours; the Kannada original is authoritative.

The original

Karnataka Minister R.V. Deshpande’s Letter to Sri Madhu Pandit Dasa on the Nikkei Asia Prize (23 May 2016), original document, page 1
Original, page 1 of 1

Download the original (image)

Transcription

ಆರ್.ವಿ. ದೇಶಪಾಂಡೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಸಚಿವರು

ಕೊಠಡಿ ಸಂಖ್ಯೆ: 314-314ಎ, ವಿಧಾನಸೌಧ, ಬೆಂಗಳೂರು – 560 001. ದೂರವಾಣಿ: 22250637, 22033448

ಸಂ. ಬೃಮಕೈ&ಪ್ರಸ/4702/ಗೃಹ/2015-16 ದಿನಾಂಕ: 23.05.2016

ಪೂಜ್ಯರಾದ ಶ್ರೀ ಮಧು ಪಂಡಿತ್ ದಾಸ್‌ಜೀ ಅವರೇ,

ತಮ್ಮ ನೇತೃತ್ವದಲ್ಲಿ ನಡೆಸಲಾಗುತ್ತಿರುವ ‘ಅಕ್ಷಯಪಾತ್ರ’ ವಿನೂತನ ಕಾರ್ಯಕ್ರಮವು ಅಂತರ ರಾಷ್ಟ್ರೀಯ ಮಟ್ಟದ ಪುರಸ್ಕಾರವಾದ ಜಪಾನ್‌ನ ‘ನಿಕ್ಕಿ ಏಷಿಯಾ’ ಪ್ರಶಸ್ತಿಗೆ ಭಾಜನವಾಗಿರುವ ಸಂಗತಿ ತಿಳಿದು ನನಗೆ ಅತೀವ ಸಂತಸವಾಯಿತು. ಈ ಬಗ್ಗೆ ತಮಗೆ ಮತ್ತು ಇಸ್ಕಾನ್‌ನ ಸಮಸ್ತ ಸಂಘಟಕರಿಗೆ ಮತ್ತು ಅಕ್ಷಯಪಾತ್ರ ಪ್ರತಿಷ್ಠಾನದ ಎಲ್ಲಾ ಸದಸ್ಯರಿಗೆ ನನ್ನ ಹಾರ್ದಿಕ ಅಭಿನಂದನೆಗಳು.

ಬಡ ಮಕ್ಕಳಿಗೆ ಶುದ್ಧ ಹಾಗೂ ಸತ್ವಪೂರ್ಣ ಆಹಾರ, ಊಟೋಪಚಾರ ಸೌಲಭ್ಯವನ್ನು ಬೃಹತ್ ಪ್ರಮಾಣದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕೈಗೊಳ್ಳುವ ಮೂಲಕ ಅಕ್ಷಯಪಾತ್ರ ಯೋಜನೆಯು ಇಡೀ ಜಗತ್ತಿನಲ್ಲಿಯೇ ಪ್ರಶಂಸೆ ಗಳಿಸಿದೆ. ವ್ಯಾಪಕ ಪ್ರಮಾಣದಲ್ಲಿ ಹೀಗೆ ಮಕ್ಕಳಿಗೆ ಆಹಾರ ಒದಗಿಸುವುದು ಸುಲಭದ ಕೆಲಸವಲ್ಲ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ತಮ್ಮ ನೇತೃತ್ವದಲ್ಲಿ ಇಸ್ಕಾನ್‌ನ ಸಂಘಟಕರು ಮತ್ತು ಅಕ್ಷಯಪಾತ್ರ ಪ್ರತಿಷ್ಠಾನದ ಸದಸ್ಯರು ಸಾಕಷ್ಟು ಪರಿಶ್ರಮ ವಹಿಸಿರುವುದು ಮಾದರಿಯಾಗಿದೆ. ಆದ್ದರಿಂದ ಈ ಪ್ರತಿಷ್ಠಿತ ಪ್ರಶಸ್ತಿಯು ‘ಅಕ್ಷಯಪಾತ್ರ’ಕ್ಕೆ ಲಭಿಸಿರುವುದು ಅತ್ಯಂತ ಸಮರ್ಥನೀಯವಾಗಿದೆ.

ಮುಂದೆ ತಮ್ಮ ಮಾರ್ಗದರ್ಶನದಲ್ಲಿ ಅಕ್ಷಯಪಾತ್ರ ಕಾರ್ಯಕ್ರಮ ಹಾಗೂ ಮತ್ತಿತರ ಸಾಮಾಜಿಕ ಸೇವಾ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆಸಲು ಶ್ರೀ ಕೃಷ್ಣ ಪರಮಾತ್ಮನು ಆಯುರಾರೋಗ್ಯ ಭಾಗ್ಯ ಮತ್ತು ಸಾಮರ್ಥ್ಯವನ್ನು ಅನುಗ್ರಹಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

[ಸಹಿ] ಆರ್.ವಿ.ದೇಶಪಾಂಡೆ

ಶ್ರೀ ಮಧು ಪಂಡಿತ್ ದಾಸ್, ಮುಖ್ಯಸ್ಥರು, ಇಸ್ಕಾನ್, ರಾಜಾಜಿನಗರ, ಬೆಂಗಳೂರು.

English translation

Revered Sri Madhu Pandit Dasji,

I was overjoyed to learn that the innovative ‘Akshaya Patra’ programme, run under your leadership, has been honoured with Japan’s ‘Nikkei Asia’ Prize, an international award. My heartfelt congratulations to you, to all the organisers of ISKCON and to all the members of the Akshaya Patra Foundation.

By providing pure and nutritious food and meals to poor children on a very large scale and in a most orderly manner, the Akshaya Patra scheme has earned praise across the whole world. Feeding children on such a wide scale is no easy task. The great effort made by the organisers of ISKCON and the members of the Akshaya Patra Foundation under your leadership to run such a meaningful programme is exemplary. It is therefore most fitting that this prestigious prize has come to ‘Akshaya Patra’.

I pray that Sri Krishna Paramatma bless you with long life, health and strength, so that the Akshaya Patra programme and other social service programmes may be carried out on a still larger scale under your guidance.

With regards,

Yours faithfully,

R.V. Deshpande

← All appreciation letters